ಅನುದಿನ ಆನಂದ! (Anudhina Ananda, Kannada Edition)

Special Price ₹ 84 Regular Price ₹ 120
ಒಂದು ಕ್ಷಣದವರೆಗೆ ನಿಮ್ಮನ್ನು ಆನಂದವಾಗಿರಿಸಿಕೊಳ್ಳುವ ಸಾಮರ್ಥ್ಯವನ್ನು ನೀವು ಹೊಂದಿದ್ದರೆ, ಅದು ಸದಾಕಾಲ ಇರುವಂತೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಕೂಡ ನೀವು ಪಡೆದಿದ್ದೀರಿ. ಇದರ ಅಡಿಪಾಯವೆಂದರೆ - ’ನನ್ನ ಅನುಭವದ ಮೂಲ ನನ್ನೊಳಗೇ ಇದೆ, ಹೊರಗಲ್ಲ’ ಎಂಬ ಅರಿವೇ ಆಗಿದೆ.
- +

Delivery Pincode

Shipping Note:
  • Free Shipping on all orders of Rs 950 and above.
  • All orders shall be dispatched within 24 - 48 hours except on bank holidays
  • Delivery within India is usually completed within 2 - 9 working days depending on the location. However, deliveries may be slightly delayed due to COVID related restrictions prevailing across the country.

ಓರ್ವ ವ್ಯಕ್ತಿಯಾಗಿ ಸದ್ಗುರುಗಳು ಅತ್ಯಂತ ಹರ್ಷಚಿತ್ತರು. ಅವರು ತಮ್ಮ ಕಾರ್ಯಗಳಲ್ಲಿ ತನ್ಮಯರಾಗಿರುತ್ತಾರೆ; ಚಿತ್ತಾಕರ್ಷಕ ಕಥೆಗಾರರು; ವಿಸ್ಮಯಕಾರಿ ಹಾಸ್ಯಪ್ರಜ್ಞೆ ಹೊಂದಿರುವವರು. ಗಹನವಾದ ವಿಷಯಗಳನ್ನು ಪ್ರಚುರವಾಗಿರುವ ಐತಿಹ್ಯಗಳ ಮೂಲಕ ಸ್ಪಷ್ಟವಾಗಿ ತಿಳಿಹೇಳುತ್ತಾರೆ. ಅನೇಕ ಸೂಕ್ಷ್ಮ ವಿಷಯಗಳನ್ನು ಸಾಮಾನ್ಯ ಜನರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ವಿಶದೀಕರಿಸಬಲ್ಲರು. ಅಚ್ಚರಿಯ ಸಾಧನೆಗಳನ್ನು ಅತಿಸರಳ ಎಂಬಂತೆ ತಿಳಿಸಬಲ್ಲರು. ಅವರ ನಡೆ, ನುಡಿ ಪ್ರೇರೇಪಣೆಯ ಮೂಲವಾಗಬಲ್ಲದು. ಆನಂದದ ಅರಸುವಿಕೆಯಲ್ಲಿ ಅವರ ವಿಚಾರಧಾರೆ ಬಹು ಉಪಯೋಗಿ ಹಾಗೂ ಪ್ರಸಕ್ತ.

ನೀವು ಎಂತಹುದೇ ಪರಿಸ್ಥಿತಿಯಲ್ಲಿರಲಿ, ಈ ಸೃಷ್ಟಿಯು ನೀಡಬೇಕಾದ ಅನಂತ ಆನಂದವನ್ನು ನಿಮಗೆ ನೀಡುತ್ತದೆ. ಅದನ್ನು ಅರಸಿ ಸ್ವೀಕರಿಸುವುದಕ್ಕೆ ನೀವು ಮುಕ್ತ ಮನಸ್ಸಿನವರಾಗಿರಬೇಕಷ್ಟೆ.

ನಿರಂತರವಾಗಿ ಆನಂದವು ಎಲ್ಲರೊಡನಿರಲಿ!

More Information
  • Buy any book and get Free Shipping at Rs 499/-
  • EMI available on orders above Rs 3,000 on select credit cards
  • We accept Credit or Debit Cards, Net Banking, Mobile Wallets, and UPI. All International and Indian cards are accepted.
  • View our Return and Refund Policy
Ratings & Reviews
You'll be the first to review this. Give it a go!

Always be the first to know!

Subscribe for latest updates and news straight in your inbox

sahre
© 2019 - 2021 Isha Life Pvt. Ltd. All Rights Reserved.