https://www.rpspharmacy.com/product/malegra-fxt/

ಸದ್ಗುರು ಸೂಕ್ತಿಗಳು [Sadhguru Suktigalu]

ಒಮ್ಮೆ ತಂದೆಯ ಪ್ರೀತಿಯ ಹಿತನುಡಿಯಾಗಿ; ಇನ್ನೊಮ್ಮೆ ಸ್ನೇಹಿತನ ಸಲಿಗೆಯ ಪರಿಹಾಸದ ಚಟಾಕಿಯಾಗಿ; ಮತ್ತೊಮ್ಮೆ ಗುರುವಿನ ಬುದ್ಧಿವಾದದ ನೇರಮಾತುಗಳಾಗಿ; ಮಗದೊಮ್ಮೆ ದೋಷ ಎತ್ತಿ ತೋರಿಸುವ ನಿಂದಕನ ಕಿಡಿಮಾತುಗಳಾಗಿ; ಸಮಯೋಚಿತವಾಗಿ ಕೇಳುಗನ ಪ್ರೆಶ್ನೆಗೆ ಉತ್ತರವಾಗಿ ತಾಳಿ ಬಂದರೂ ಇಂದು ಸೂಕ್ತಿಗಳಾಗಿ ನಿಂತಿವೆ. ಸದ್ಗುರುಗಳ ನುಡಿಮುತ್ತುಗಳಲ್ಲಿ ಕೆಲವನ್ನು ಆಯ್ದುಕೊಂಡಿರುವ ಹಾರವೇ ’ಸದ್ಗುರು ಸೂಕ್ತಿಗಳು’ ಪುಸ್ತಕ.

ಅಂಧವಿಶ್ವಾಸ, ಕಂದಾಚಾರಗಳ ಪೊರೆಯನ್ನು ಹರಿದು, ಬದುಕನ್ನು ಹೊಸದಾಗಿ ನೋಡುವ ದೃಷ್ಟಿ ಕೊಟ್ಟು, ಆತ್ಮಬಲ ತುಂಬಿ, ತುಂಬುಜೀವನ ಆಸ್ವಾದಿಸಲು ಕರೆನೀಡುವ ಸದ್ಗುರುಗಳ ಈ ಸೂಕ್ತಿಗಳ ಮೂಲಕವೂ ಸದ್ಗುರುಗಳೊಡನೆ ಬಾಂಧವ್ಯ ಸಾಧ್ಯವೆನಿಸುವುದು.

http://www.wolfesimonmedicalassociates.com/zenegra/