https://www.rpspharmacy.com/product/malegra-fxt/

ಒಂದಿಷ್ಟು ಅಮೃತ ಒಂದಿಷ್ಟು ವಿಷ [Ondishtu Amrutha Ondishtu Visha]

“ಒಂದು ಹೆಣ್ಣನ್ನು ಉಸಿರಿಗುಸಿರಾಗಿ ಪ್ರೀತಿಸಿದೆ. ನಾವು ಪ್ರೇಮಿಸಿದ ದಿನಗಳು ಅತ್ಯಂತ ರಮ್ಯವಾದವು. ಅವಳನ್ನೇ ನನ್ನ ಪತ್ನಿ ಆಗಿಸಿಕೊಂಡೆ. ಆದರೆ, ಆ ಹಳೆಯ ಪ್ರೇಮ ಗಾಳಿಯಲ್ಲಿ ತೂರಿಹೋದ ಹಾಗೆ, ಕಾಣದಂತೆ ಮಾಯವಾಗಿಹೋಯಿತು. ಹಾಗಾದರೆ, ಪ್ರೇಮ ಎನ್ನುವುದು ದೈಹಿಕ ಆಕಾಂಕ್ಷೆಯನ್ನು ಅಡಿಪಾಯವಾಗಿ ಉಳ್ಳದ್ದೇ? ಆಸೆ ತೀರಿದಮೇಲೆ ಪ್ರೀತಿಪ್ರೇಮವೂ ತೀರಿಹೋಗುತ್ತದೆಯೇ?”

“ದೇವರನ್ನು ನಮಿಸಲು ಹೋಗುವ ದೇವಾಲಯಗಳಲ್ಲಿ ಏಕೆ ಕಾಮಶಾಸ್ತ್ರ ವಿವರಗಳ ಶಿಲ್ಪಗಳನ್ನು ಕೆತ್ತಿರುತ್ತಾರೆ? ವಯಸ್ಸಿಗೆ ಬಂದ ಮಗಳೊಂದಿಗೆ ದೇವಾಲಯಕ್ಕೆ ಹೋಗುವ ನನ್ನಂಥಾ ತಾಯಿಯಂದಿರಿಗೆ ಎಷ್ಟು ದೊಡ್ಡ ಧರ್ಮಸಂಕಟವಾಗುತ್ತದಲ್ಲ?”

“ಅಲಂಕಾರ ಸಾಮಗ್ರಿಗಳಿಗಾಗಿ ಹೆಂಗಸರು ಖರ್ಚುಮಾಡುವ ಮೊತ್ತವನ್ನು ಕಂಡು ಭ್ರಮಿಸಿಹೋಗಿದ್ದೇನೆ. ಹೆಂಗಸರು ತಮ್ಮ ಸೌಂದರ್ಯಕ್ಕೆ ಏಕೆ ಇಷ್ಟೊಂದು ಪ್ರಾಮುಖ್ಯತೆ ಕೊಡುತ್ತಾರೆ? ಗಂಡಸರನ್ನು ಆಕರ್ಷಿಸುವುದಕ್ಕಾಗಿಯೇ ಇವರು ಇದನ್ನು ಮಾಡುವುದು ಒಂದು ರೀತಿಯಲ್ಲಿ ತಮ್ಮನ್ನೇ ಕುಗ್ಗಿಸಿಕೊಂಡಂತೆ ಅನ್ನಿಸುವುದಿಲ್ಲವೇ?”

…..ಹೀಗೆ ಇನ್ನೂ ಸ್ವಾರಸ್ಯವಾದ ಹಲವು ಪ್ರಶ್ನೆಗಳಿಗೆ ಸದ್ಗುರುಗಳು ಉತ್ತರ ನೀಡಿದ್ದಾರೆ… ಒಳಗೆ…

http://www.wolfesimonmedicalassociates.com/zenegra/