https://www.rpspharmacy.com/product/malegra-fxt/

ಜ್ಞಾನಿಯ ಸನ್ನಿಧಿಯಲ್ಲಿ [Gnaniya Sannidhiyalli]

“ನೀವು ಬದುಕಿನ ಬವಣೆಗಳಿಂದ ವಿರೂಪಗೊಳ್ಳದಂತೆ ಬಾಳಬಹುದು, ಜೀವನದೊಂದಿಗೆ ಬೇಕೆಂದ ಹಾಗೆ ಆಟವಾಡುತ್ತ ಸರಸವಾಗಿ ಜೀವಿಸಬಹುದು; ಆದರೂ ಜೀವನವು ನಿಮ್ಮನ್ನೇನೂ ಮಾಡಲಾರದು, ಯಾವುದೇ ರೀತಿಯಲ್ಲಿ ಘಾಸಿಗೊಳಿಸಲಾರದು. ಈ ವಿಶಿಷ್ಟ ಚಮತ್ಕಾರವನ್ನು ಪ್ರತಿಯೊಬ್ಬರ ಜೀವನದಲ್ಲೂ ಪ್ರಕಟ ಮಾಡುವುದೇ ನಮ್ಮ ಧ್ಯೇಯ.” – ಸದ್ಗುರು.

ಆತ್ಮಜ್ಞಾನಿಯೊಬ್ಬರ ದೃಷ್ಟಿಗೆ ಗೋಚರಿಸುವಂತೆ ನಮ್ಮಲ್ಲಿ ಅಡಗಿರುವ ದೈವೀಕತೆಯನ್ನು ಅವರ ವಿವೇಕಯುತ ಮಾತುಗಳಲ್ಲಿ ಪರಿಚಯಿಸುವ ಅಪರೂಪದ ಕೃತಿಯೇ ಈ ಪುಸ್ತಕ. ಪವಿತ್ರವಾದುದನ್ನು ಪಡೆಯಲು ವೈಚಾರಿಕತೆಯನ್ನು ಬಿಟ್ಟುಕೊಡಬಲ್ಲವರಿಗೆ, ಸಾಂತ್ವನ-ಸಮಾಧಾನಕ್ಕೂ ಆಚೆಗಿನ ಸತ್ಯವನ್ನು ಅರಸುವವರಿಗೆ ಇದೊಂದು ರಸದೌತಣ. ನಿಕಟ ಶಿಷ್ಯರೊಂದಿಗೆ, ಉದ್ಯಮಿಗಳೊಂದಿಗೆ, ಮಹಿಳಾಸಮೂಹದೊಂದಿಗೆ, ಧsರ್ಮಪ್ರಚಾರಕರೊಂದಿಗೆ ನಡೆಸಿದ ಮಾತುಕತೆಗಳ ಸಂಗ್ರಹವಾದ ಈ ಪುಸ್ತಕವು ನಮ್ಮನ್ನು ಆತ್ಮಜ್ಞಾನಿಗೆ ಮುಖಾಮುಖಿಯಾಗಿ ನಿಲ್ಲಿಸುತ್ತದೆ.

http://www.wolfesimonmedicalassociates.com/zenegra/